Bangalore Bandh ಬಾಡಿಗೆ ಹೊಡಿಲಿಲ್ಲ ಅಂದ್ರೆ ಹೊಟ್ಟೆ ಮೇಲೆ ತಣ್ಣೀರ್ ಬಟ್ಟೆ | Auto Drivers |

2023-09-26 16

ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್‌ ನೀರು ಹರಿಸುವಂತೆ ನೀಡಿರುವ ಆದೇಶ ಖಂಡಿಸಿ ಇಂದು ಬೆಂಗಳೂರು ಬಂದ್ಗೆ ರಾಜಧಾನಿ ಸ್ತಬ್ಧವಾಗಿತ್ತು ಈ ಬಗ್ಗೆ ಸಾರ್ವಜನಿಕರ ಮಾತು
#bengalurubandh #bangalorebandh2023 #cauverydispute #bandhinbngalore

~HT.188~PR.30~ED.32~